Thursday, February 3, 2011

ಸಂಸಾರ 1


 1 
ಇಲ್ಲಿ ಇರಲಾರೆ
 ಅಲ್ಲಿ ಹೋಗಲಾರೆ
ಅಲ್ಲಿ ಇಲ್ಲಿಯ ನಡುವೆ 
ಇರುವ ಶೂನ್ಯವನ್ನು 
ತುಂಬಲಾರೆ! 

No comments:

Post a Comment